roving commission ರೋವಿಂಗ್‍ ಕಮಿಷನ್‍
ನಾಮವಾಚಕ

ಸಂಚಾರೀ ಆಯೋಗ; ವಿಚಾರಣೆಯನ್ನು ನಡಸುವವರಿಗೆ ಆವಶ್ಯಕತೆ ತೋರಿದಾಗ ಸಂಚಾರಮಾಡಲು ಅಧಿಕಾರವುಳ್ಳ ಯಾ ಸನ್ನದುಳ್ಳ ವಿಚಾರಣಾ ಆಯೋಗ.